Join our Mailing List
ಒಳನೋಟ : ತಿಳುವಳಿಕೆಯಿಂದ ಆತ್ಮಸಾಕ್ಷಾತ್ಕಾರದತ್ತ ಒಂದು ಪಯಣ
ನಮ್ಮ ನಿಜವಾದ ಸ್ವರೂಪವನ್ನು ಅರಿಯುವ ಪಯಣವು ಹೊರಗಿನಿಂದಲ್ಲ, ಒಳಗಿನಿಂದ ಆರಂಭವಾಗುತ್ತದೆ.
 
ತಿಳುವಳಿಕೆಯಿಂದ ಆತ್ಮಸಾಕ್ಷಾತ್ಕಾರದತ್ತ ಸಾಗುತ್ತಾ, “ನಾನು ಯಾರು?” ಎಂಬ ಪ್ರಶ್ನೆಗೆ ನಮ್ಮೊಳಗೇ ಉತ್ತರವನ್ನು ಕಂಡುಕೊಳ್ಳುವ ಪಯಣ.
 
The journey of discovering our true self begins not by looking outward, but by looking within.
 
A journey from knowing to realising, as we explore the deeper question - “Who am I?” and discover the answer within.
 
First Monday of every month
 
Join us on Zoom
ID: 912 0405 6594  Passcode: kannada
 

Watch online